Yuvarajkumar made a comeback from Chillam movie. He has another movie in his hand.

ರಾಘವೇಂದ್ರ ರಾಜ್‌ಕುಮಾರ್ ಚಿಲ್ಲಂ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಈಗ ಮತ್ತೊಂದು ಸಿನಿಮಾ ರಾಘಣ್ಣನ ಕೈಯಲ್ಲಿ ಇದೆ. ಅಮ್ಮನ ಮನೆ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸಲಿದ್ದಾರೆ.